ದೋಹಾ: ನೆರೆಹೊರೆಯ ದೇಶಗಳಿಂದ ಬಹಿಷ್ಕಾರಕ್ಕೆ ಒಳಗಾಗಿ ರಾಜತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಕತಾರ್ ಇದೀಗ ಭಾರತವೂ ಸೇರಿದಂತೆ 80 ದೇಶಗಳಿಗೆ ‘ವೀಸಾ ಫ್ರೀ ಎಂಟ್ರಿ’ಯನ್ನು ಘೋಷಿಸಿದೆ.
ವಾಯು ಸಾರಿಗೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕತಾರ್ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಮೂಲಕ ಕತಾರ್ ಅರಬ್ನ ಅತ್ಯಂತ ‘ಓಪನ್ ಕಂಟ್ರಿ’ ಎನಿಸಿಕೊಳ್ಳಲಿದೆ.
80 ದೇಶಗಳು ಕತಾರ್ಗೆ ವೀಸಾ ಇಲ್ಲದೆ ಕೇವಲ ವ್ಯಾಲಿಡ್ ಪಾಸ್ಪೋರ್ಟ್ ಮೂಲಕ ಆಗಮಿಸಬಹುದು ಎಂದು ಅಲ್ಲಿನ ಸಚಿವ ಮೊಹಮ್ಮದ್ ರಶೀದ್ ಅಲ್-ಮಝ್ರೋಯಿ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.