ನವದೆಹಲಿ: ಭಾರತ್ 22 ಎಂಬ ಹೆಸರಿನ ಹೊಸ ವಿನಿಮಯ ವ್ಯಾಪಾರ ಫಂಡ್ನ್ನು ಆರಂಭಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಘೋಷಣೆ ಮಾಡಿದ್ದಾರೆ.
ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ಪ್ರೈಸಸ್, ಪಬ್ಲಿಕ್ ಸೆಕ್ಟರ್ ಬ್ಯಾಂಕ್, ಎಸ್ಯುಯುಟಿಗಳು ಭಾರತ್ 2022ನಲ್ಲಿ ಒಳಗೊಳ್ಳಲಿವೆ. ಒಟ್ಟು 6 ವಲಯಗಳನ್ನು ಫಂಡ್ ಒಳಗೊಳ್ಳಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಈ ಬಗ್ಗೆ ವಿವರಿಸಿದ ಅವರು, ಈ ಹಿಂದೆ ಸರ್ಕಾರ 5 ಯಶಸ್ವಿ ವಿನಿಮಯ ವ್ಯಾಪಾರ ಫಂಡ್ನ್ನು ಆರಂಭಿಸಿತ್ತು. ಇದುವರೆಗೆ ಒಟ್ಟು 9,300 ಕೋಟಿ ರೂಪಾಯಿಯನ್ನು ಕೊಚ್ಚಿನ್ ಶಿಪ್ಯಾರ್ಡ್ನ ಪಬ್ಲಿಕ್ ಆಫರ್ನಿಂದ ಪಡೆದಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.