ನವದೆಹಲಿ: ಮಧ್ಯಮ ರೇಂಜ್ನ ಮೇಲ್ಮೈ ಏರ್ ಮಿಸೈಲ್ನ್ನು ಅಭಿವೃದ್ಧಿಪಡಿಸುವ ಸಲುವಾಗಿ ಡಿಆರ್ಡಿಓ ಭಾರತೀಯ ಸೇನೆಯೊಂದಿಗೆ ಸಹಿ ಮಾಡಿಕೊಂಡಿದೆ. ಈ ಮಿಸೈಲ್ಗೆ ಬ್ಯಾಲೆಸ್ಟಿಕ್ ಮಿಸೈಲ್ಸ್ ಮತ್ತು ಏರ್ಕ್ರಾಫ್ಟ್ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರಲಿದೆ.
ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ನ ಸಹಕಾರದೊಂದಿಗೆ ಡಿಆರ್ಡಿಓ ಈ ಮಿಸೈಲ್ನ್ನು ತಯಾರಿಸಲಿದೆ. 50 ಕಿಮೀ ರೇಂಜ್ನಲ್ಲಿ ಹಲವಾರು ವೈಮಾನಿಕ ದಾಳಿಗಳಲ್ಲಿ ನಿರತವಾಗುವ ಸಾಮರ್ಥ್ಯವನ್ನು ಈ ಮಿಸೈಲ್ ಹೊಂದಲಿದೆ.
ಈ ಮಿಸೈಲ್ ಅಭಿವೃದ್ಧಿಗಾಗಿ ಇಸ್ರೇಲ್ ಏರೋಸ್ಪೆಸ್ ಭಾರತದೊಂದಿಗೆ ಸುಮಾರು 1.6 ಮಿಲಿಯನ್ ಡಾಲರ್ ಒಪ್ಪಂದವನ್ನು ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.