ಗಯಾನಾ: ಭಾರತದ ಹೊಸ ಸಂವಹನ ಸೆಟ್ಲೈಟ್ ಜಿಸ್ಯಾಟ್-17ನನ್ನು ಗುರುವಾರ ಏರಿಯನ್ಸ್ಪೇಸ್ ರಾಕೆಟ್ ಮೂಲಕ ಫ್ರೆಂಚ್ ಗಯಾನದಲ್ಲಿನ ಕೌರೋದಲ್ಲಿರುವ ಸ್ಪೇಸ್ಪೋರ್ಟ್ನಿಂದ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ.
ವಿವಿಧ ಸಂವಹನ ಸೇವೆಗಳನ್ನು ಒದಗಿಸುವ ಸುಮಾರು 3,477 ಕೆಜಿ ತೂಕದ ನಾರ್ಮಲ್ ಸಿ-ಬ್ಯಾಂಡ್, ವಿಸ್ತರಿತ-ಸಿ ಬ್ಯಾಂಡ್ ಮತ್ತು ಎಸ್-ಬ್ಯಾಂಡ್ ಪೇಲೋಡ್ಸ್ಗಳನ್ನು ಹೊತ್ತ ಜಿಸ್ಯಾಟ್-17 ಆಗಸಕ್ಕೆ ಚಿಮ್ಮಿತು.
ಮುಂಚಿನ ಇನ್ಸ್ಯಾಟ್ ಉಪಗ್ರಹಗಳು ಒದಗಿಸುತ್ತಿದ್ದ ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣಾ ಸೇವೆ, ಹವಾಮಾನ ಮಾಹಿತಿ ಪ್ರಸಾರ ಪರಿಕರಗಳನ್ನು ಇದು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.