ನವದೆಹಲಿ: ಈಶಾನ್ಯ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ರೈಲ್ವೇಯು ಸುಮಾರು 40 ಸಾವಿರ ಕೋಟಿ ಮೊತ್ತದ 20 ಪ್ರಮುಖ ಯೋಜನೆಗಳನ್ನು ಅಲ್ಲಿ ಆರಂಭಿಸಿದೆ.
ಈ ಭಾಗದ ಜನರ ಸಂಚಾರಕ್ಕೆ ಅನುಕೂಲವಾಗುವಂತೆ 29 ರೈಲು ಸೇವೆಗಳನ್ನು ಆರಂಭಿಸಲಾಗಿದೆ. 12 ಹೊಸ ಮಾರ್ಗಗಳನ್ನು ಮತ್ತು 4 ಮಾರ್ಗಗಳನ್ನು ದ್ವಿಗುಣಗೊಳಿಸುವ ಸುಮಾರು 43, 771 ಕೋಟಿ ರೂಪಾಯು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಯೋಜನೆಯಿಂದ ರಾಜ್ಯಕ್ಕೆ 1,664 ಕಿ.ಮೀ ಟ್ರ್ಯಾಕ್ ಸಿಗಲಿದೆ.
ಈ ಭಾಗದ ಎಲ್ಲಾ ಮೀಟರ್ ಗೇಜ್ ಸೆಕ್ಷನ್ಗಳನ್ನು ಸಂಪೂರ್ಣವಾಗಿ ಬ್ರಾಡ್ ಗೇಜ್ ಲೈನ್ಗಳಾಗಿ ಪರಿವರ್ತಿಸಲು ರೈಲ್ವೇ ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.