ನವದೆಹಲಿ: ಭಾರತೀಯರ ಆನ್ಲೈನ್ ಶಾಪಿಂಗ್ ಖರ್ಚುವೆಚ್ಚಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸರ್ಕಾರ ಮುಂದಿನ ತಿಂಗಳಿನಿಂದ ಸಮೀಕ್ಷೆಗಳನ್ನು ನಡೆಸಲು ಮುಂದಾಗಿದೆ.
ಗ್ರಾಹಕರ ಖರ್ಚು ವೆಚ್ಚಗಳ ಸಮೀಕ್ಷೆ ಇದಾಗಿದ್ದು, ಇದರಲ್ಲಿ ಇ ಕಾಮರ್ಸ್ಗೆ ವ್ಯಯಿಸುವ ಬಗ್ಗೆಯೂ ಕೇಳಲಾಗುತ್ತದೆ.
‘ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಝೇಶನ್’ ಈ ಸಮೀಕ್ಷೆಯನ್ನು ನಡೆಸುತ್ತಿದ್ದು, ಜುಲೈನಿಂದ ಆರಂಭವಾಗಿ 2018ರ ಜೂನ್ವರೆಗೂ ಇದು ಮುಂದುವರೆಯಲಿದೆ. ಈ ಸಮೀಕ್ಷೆ ಗ್ರಾಮೀಣ ಮತ್ತು ನಗರ ಭಾಗಗಳ ಜನರ ವಸ್ತು ಮತ್ತು ಸೇವೆಗಳ ಮೇಲೆ ವ್ಯಯಿಸುವ ಹಣದ ಮಾಹಿತಿಯನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.