ಸೂರತ್: ನಮ್ಮ ಲಕ್ಷ್ಯ ಕೇವಲ ‘ಮೇಕ್ ಇನ್ ಇಂಡಿಯಾ’ ಮಾತ್ರವಲ್ಲ ‘ಡಿಸೈನ್ ಇನ್ ಇಂಡಿಯಾ’ದತ್ತವೂ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಸೂರತ್ನಲ್ಲಿ ಸೋಮವಾರ ವಜ್ರ ತಯಾರಕ ಘಟಕ ಹರೇ ಕೃಷ್ಣ ಎಕ್ಸ್ಪೋರ್ಟ್ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಜ್ರ, ಆಭರಣಗಳ ವಲಯದ ಪ್ರಗತಿಗಾಗಿ ‘ಮೇಕ್ ಇನ್ ಇಂಡಿಯಾ’ ಮಾತ್ರವಲ್ಲದೇ ನಾವು ‘ಡಿಸೈನ್ ಇನ್ ಇಂಡಿಯಾ’ದತ್ತ ಹೆಚ್ಚು ಲಕ್ಷ್ಯ ಕೊಡಬೇಕು ಎಂದರು.
ಆಭರಣ ವಲಯಕ್ಕೆ ಸೂರತ್ ಕೊಡುಗೆಯನ್ನು ಸ್ಮರಿಸಿದ ಅವರು, ವಜ್ರಗಳ ವಲಯದಲ್ಲಿ ಈ ನಗರ ಅತ್ಯುನ್ನತ ಸಾಧನೆ ಮಾಡಿದೆ. ಇತರ ರತ್ನ, ಆಭರಣಗಳತ್ತವೂ ನಾವು ನೋಡಬೇಕಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.