×
Home About Us Advertise With s Contact Us

ಕೈಕಾಲುಗಳೇ ಇಲ್ಲದ ಮಗುವಿನ ಜನನ

babyಇಂಧೋರ್: ಮದ್ಯಪ್ರದೇಶದ ಇಂಧೋರ್ ಜಿಲ್ಲೆಯಲ್ಲಿ ಕೈಕಾಲುಗಳೇ ಇಲ್ಲದ ಹೆಣ್ಣು ಮಗುವೊಂದರ ಜನನವಾಗಿದ್ದು ಜನರನ್ನು ಆಶ್ಚರ್ಯಚಕಿತಗೊಳಿಸಿದೆ.

ಧಾರ್ ಮೂಲದ ರೈತ ದಂಪತಿಗಳಿಗೆ ಈ ಮಗು ಹುಟ್ಟಿದ್ದು ಕೈಕಾಲುಗಳಿಲ್ಲದಿದ್ದರೂ ಉತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಲ್ಲದೇ ಗರ್ಭೀಣಿಯಾಗಿದ್ದಾಗ ಮಗುವಿನ ತಾಯಿ ಯಾವುದೇ ರೀತಿಯ ಆರೋಗ್ಯ ತಪಾಸಣೆ ಮಾಡಿಸಿಕೊಂಡಿರಲಿಲ್ಲ ಎನ್ನಲಾಗಿದೆ.

ಇದು ಅಪರೂಪದಲ್ಲಿ ಅಪರೂಪದ ಘಟನೆ ಎಂದು ವೈದ್ಯರು ವಿಶ್ಲೇಷಿಸಿದ್ದರು.

 

 

 

 

 

 

 

 

Recent News

Back To Top
error: Content is protected !!