ನವದೆಹಲಿ: ನೌಕಾಪಡೆ ಅಡ್ಮಿರಲ್ ಸುನಿಲ್ ಲಾಂಬಾ ಅವರನ್ನು ನೌಕಾಪಡೆ ಸಿಬ್ಬಂದಿ ಸಮಿತಿ ಮುಖ್ಯಸ್ಥರ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಸುನಿಲ್ ಲಾಂಬಾ ಅವರು ನೌಕಾಪಡೆ ಸಿಬ್ಬಂದಿಗಳ 23ನೇ ಮುಖ್ಯಸ್ಥರೂ ಆಗಿದ್ದು, ಮೇ 2019ರ ವರೆಗೆ ನೌಕಾಪಡೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಅರೂಪ್ ರಾಹಾ ಅವರು ವಾಯುಪಡೆ ಮುಖ್ಯಸ್ಥ ಸ್ಥಾನದಿಂದ ಡಿ.31ರಂದು ನಿವೃತ್ತಿ ಪಡೆಯಲಿದ್ದು, ಅವರ ಸ್ಥಾನಕ್ಕೆ ಸುನಿಲ್ ಲಾಂಬಾ ಅವರನ್ನು ನೇಮಿಸಲಾಗಿದೆ.
ಅರೂಪ್ ರಾಹಾ ಅವರು ಭಾರತೀಯ ವಾಯು ಪಡೆಯ ಉಪ ಮುಖ್ಯದ್ಥರಗಿ, ಪಶ್ಚಿಮ ವಾಯು ಪಡೆ ಕಮಾಂಡ್ನ ವಾಯು ಪಡೆ ಪ್ರಧಾನ ಅಧಿಕಾರಿಯಾಗಿ ಹಾಗೂ ವಾಯುಪೆಯ ಸೆಂಟ್ರಲ್ ಕಮಾಂಡ್ನ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.