ನ್ಯೂಯಾರ್ಕ್: ಬಿಗ್-ಬಿ ಅಮಿತಾಭ್ ಬಚ್ಚನ್ ಅವರ ಅತ್ಯಂತ ಮೆಚ್ಚುಗೆಯ ‘ಪಿಂಕ್’ ಚಿತ್ರವನ್ನು ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶೇಷ ಸ್ಕ್ರೀನಿಂಗ್ಗೆ ಆಹ್ವಾನಿಸಲಾಗಿದೆ.
ಮಹಿಳಾ ಸಬಲೀಕರಣ ಮತ್ತು ಪರಿಕಲ್ಪನೆಯ ಈ ಚಿತ್ರಕ್ಕೆ ವಿಶ್ವಸಂಸ್ಥೆvಯ ಉಪಕಾರ್ಯದರ್ಶಿ ಅವರಿಂದ ಗೌರವ ಪಡೆದಿದೆ.
ಪಿಂಕ್ ಚಿತ್ರ ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಉಪ ಕಾರ್ಯದರ್ಶಿಗಳ ಗೌರವದೊಂದಿಗೆ ವಿಶೇಷ ಸ್ಕ್ರೀನಿಂಗ್ಗೆ ಆಹ್ವಾನಿಸಲಾಗಿದೆಎಂದು ಅಮಿತಾಭ್ ಬಚ್ಚನ್ ಅವರು ಟ್ವೀಟ್ ಮಾಡಿದ್ದಾರೆ.
ಪಿಂಕ್ ಚಿತ್ರದಲ್ಲಿ ಅಮಿತಾಭ್ ಅವರು ಮೂರು ಮಹಿಳೆಯರ ಮಾನನಷ್ಟ ಮತ್ತು ಹಲ್ಲೆ ಪ್ರಕರಣದಲ್ಲಿ ಅವರು ಪರ ವಕೀಲರ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಮಹಿಳಾ ಸಂಬಂಧಿತ ಪ್ರಕರಣಗಳಲ್ಲಿ ಸಮಾಜ ಮತ್ತು ಪೊಲೀಸರು ತೋರುತ್ತಿರುವ ಸೂಕ್ಷ್ಮತೆಯ ಕೊರತೆ, ಅಗೌರವ ಮತ್ತು ಸಮಾಜದಲ್ಲಿ ಅವರ ಸಾಮಾಜಿಕ ನಿಲುವನ್ನು ಕೇಂದ್ರೀಕರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.