ನವದೆಹಲಿ: ನೋಟು ನಿಷೇಧದ ಕುರಿತು ವಿರೋಧ ಪಕ್ಷಗಳು ಒಟ್ಟಾಗಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದು, ಪ್ರಧಾನಿ ನರೇಂದ್ದರ ಮೋದಿ ಅವರು ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ನಿರ್ಧಾರದಿಂದ ಅನಾನುಕೂಲ ಆಗಿದೆಯೇ ಎಂದು ತಿಳಿಯಲು ದೇಶದ ಜನತೆಯಿಂದ ಅಭಿಪ್ರಾಯಗಳನ್ನು ಪಡೆಯಲು ನಿರ್ಧರಿಸಿದ್ದಾರೆ.
ನೋಟು ನಿಷೇಧದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನೇರವಾಗಿ ಪಡೆಯಲು ಬಯಸುತ್ತೇನೆ. ಈ ಸಮೀಕ್ಷೆಯಲ್ಲಿ ಭಾಗವಹಿಸಿ http://nm4.in/dnldapp ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
I want your first-hand view on the decision taken regarding currency notes. Take part in the survey on the NM App. https://t.co/TYuxNNJfIf pic.twitter.com/mWv2frGn3R
— Narendra Modi (@narendramodi) November 22, 2016
ಈ ಕೆಳಗಿನ ಪ್ರಶ್ನೆಗಳಿಗೆ ನಿಮ್ಮ ಅಭಿಪ್ರಾಯ ತಿಳಿಸಲು NaMo App ಡೌನ್ಲೋಡ್ ಮಾಡಬೇಕು.
ನೋಟು ನಿಷೇಧದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರು ಕೇಳಿರುವ ಹಲವು ಪ್ರಶ್ನೆಗಳು ಇಂತಿವೆ.
1. Do you think that black money exists in India?
2. Do you think the evil of corruption and black money needs to be fought and eliminated?
3. Overall, what do you think about the government’s moves to tackle black money?
4. What do you think of the Modi government’s efforts against corruption so far?
5. What do you think of the Modi government’s move of banning old Rs. 500 & Rs. 1000 notes?
6. Do you think demonetization will help in curbing black money, corruption & terrorism?
7. Demonetization will bring real estate, higher education, healthcare in common man’s reach.
8. Did you mind the inconvenience faced in our fight to curb corruption, black money, terrorism and counterfeiting of currency?
9. Do you believe some anti-corruption activists are now actually fighting in support of black money, corruption & terrorism?
10. Do you have any suggestions, ideas or insights you would like to share with PM Narendra Modi?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.