ಇಂಫಾಲ್: ಮಣಿಪುರದ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ನವೆಂಬರ್ 16ರಂದು ಮಣಿಪುರ್ ರೈಫಲ್ಸ್ ಸಭಾಭವನದಲ್ಲಿ ರಾಷ್ಟ್ರೀಯ ಮಾಧ್ಯಮ ದಿನವನ್ನು ಆಚರಿಸಿದೆ.
ಈ ಸಂದರ್ಭದಲ್ಲಿ ಮಣಿಪುರ ಗವರ್ನರ್ ನಜ್ಮಾ ಎ. ಹೆಪ್ತುಲ್ಲಾ, ಮುಖ್ಯಮಂತ್ರಿ ಒಕಾಮ್ ಇಬೋಬಿ ಸಿಂಗ್, ಐಎಎಸ್, ಆಯುಕ್ತ ಐಪಿಆರ್ ಕೆ. ರಾಧಾಕುಮಾರ್ ಸಿಂಗ್ ಹಾಗೂ ಡಿಐಪಿಆರ್ ನಿರ್ದೇಶಕ ಕೆ. ಮೇಘಚಂದ್ರ ಸಿಂಗ್ ಅವರು ಮುಖ್ಯ ಅತಿಥಿಗಳು, ಅಧ್ಯಕ್ಷರು ಮತ್ತು ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಭಾಗವಾಗಿ ‘ಘರ್ಷಣೆಗಳ ಪ್ರದೇಶದಿಂದ ವರದಿಗಾರಿಕೆ, ಮಾಧ್ಯಮಗಳಿಗೆ ಸವಾಲು’ ಎಂಬ ವಿಚಾರದಡಿ ಕಾರ್ಯಾಗಾರ ನಡೆಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.