Tuesday, 20th February 2018
×
Home About Us Advertise With s Contact Us

ಬಾಂಗ್ಲಾ ಸ್ವಾತಂತ್ಯ ದಿನಾಚರಣೆಗೆ ಮೋದಿ, ಪ್ರಣವ್ ಶುಭಾಶಯ

banglaನವದೆಹಲಿ: ನೆರೆಯ ಬಾಂಗ್ಲಾದೇಶ ಇಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶಿಯರಿಗೆ ಶುಭ ಹಾರೈಸಿದ್ದಾರೆ.

ಟ್ವೀಟ್ ಮಾಡಿರುವ ಅವರು ‘ಬಾಂಗ್ಲಾದೇಶದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು, ಬಾಂಗ್ಲಾ ಎಂದೆಂದೂ ಭಾರತದ ಆತ್ಮೀಯ ಮಿತ್ರ’ ಎಂದಿದ್ದಾರೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೂ ಬಾಂಗ್ಲಾದೇಶಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

1975ರ ಮಾ.25ರಂದು ಮಧ್ಯರಾತ್ರಿ ಬಾಂಗ್ಲಾದೇಶ ಪಾಕಿಸ್ಥಾನದಿಂದ ವಿಮೋಚನೆಗೊಂಡಿತು. ಈ ದಿನದ ಸ್ಮರಣಾರ್ಥ ಪ್ರತಿವರ್ಷ ಮಾ.26ರಂದು ಬಾಂಗ್ಲಾದೇಶ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top