ವಾಷಿಂಗ್ಟನ್: ಅಟೋಮೇಷನ್ನಿಂದ ಭಾರತದಲ್ಲಿ ಶೇ.69 ಹಾಗೂ ಚೀನಾದಲ್ಲಿ ಶೇ. 77ರಷ್ಟು ಉದ್ಯೋಗಗಳಿಗೆ ಧಕ್ಕೆಯಾಗಲಿದೆ. ತಂತ್ರಜ್ಞಾನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಆರ್ಥಿಕ ಪಥದ ಮಾದರಿಗೆ ಅಡ್ಡಿಯಾಗಲಿದೆ ಎಂದು ವಿಶ್ವಬ್ಯಾಂಕ್ ಸಂಶೋಧನೆ ತಿಳಿದೆ.
ಮೂಲಸೌರ್ಕ ಅಭಿವೃದ್ಧಿಯ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ರಾಷ್ಟ್ರಗಳು ಭವಿಷ್ಯದಲ್ಲಿ ಆರ್ಥಿಕತೆಯಲ್ಲಿ ಮೂಲಸೌರ್ಕ ವಿಧಾನಗಳ ಅಗತ್ಯತೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ತಂತ್ರಜ್ಞಾನ ಮೂಲಭೂತವಾಗಿ ವಿಶ್ವದ ಪುನರ್ನಿರ್ಮಾಣವನ್ನು ಮುಂದುವರೆಸಲಿದೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಹೇಳಿದ್ದಾರೆ.
ಆದರೆ ಸಾಂಪ್ರದಾಯಿಕ ಪಥದಲ್ಲಿ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವುದರೊಂದಿಗೆ ಉತ್ಪಾದನೆ ಮತ್ತು ಪೂರ್ಣ ಪ್ರಮಾಣದ ಕೈಗಾರಿಕೀಕರಣ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಸಾಧ್ಯವಾಗಿದೆ. ಏಕ ಶಿಶು ನೀತಿ ಪ್ರಸ್ತುತ ಶೇ.10ರಷ್ಟಿದ್ದು, ಇದು ಮಗುವಿನ ಕುಂಠಿತ ಬೆಳವಣಿಗೆ ಮತ್ತು ಅಪೌಷ್ಠಿಕತೆಗೆ ಕಾರಣವಾಗಿದೆ ಎಂದು ಅವರು ಹೇಖಿದ್ದಾರೆ.
ಶೈಕ್ಷಣಿಕ ಫಲಿತಾಂಶಗಳು ಮತ್ತು ಕುಂಠಿತ ಬೆಳವಣಿಗೆ ವಿಚಾರದಲ್ಲಿ ಭಾರತದ ಕುಂಠಿತ ಬೆಳವಣಿಗೆ ಪ್ರಮಾಣ ಶೇ. ೩೮.೭ರಷ್ಟಿದೆ. ಭವಿಷ್ಯದಲ್ಲಿ ಶೇ. ೪೦ರಷ್ಟು ಉದ್ಯೋಗಿಗಳು ಜಾಗತಿಕ ದಜಿಟಲ್ ಆರ್ಥಿಕತೆಯಲ್ಲಿ ಸ್ಪರ್ಧಿಸಲು ಅಸಮರ್ಥರಾಗಿದ್ದಾರೆ ಎಂದು ಕಿಮ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.