×
Home About Us Advertise With s Contact Us

ನಿನಾದ ದಶಮಾನೋತ್ಸವದ : ಧಾರ್ಮಿಕ ಕಾರ್ಯಕ್ರಮಗಳು

ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ವಿಠಲ ಮೂಲಮಂತ್ರ ಹವನ ಮತ್ತು ಶ್ರೀ ಗರುಡ ಸೂಕ್ತ ಹವನವು ಜರಗಿತು.

BYN-Mar25-3--Ninada-&-Prakatane

ದೇವಳದ ಪ್ರಧಾನ ಅರ್ಚಕರು, ಜಿಎಸ್‌ಬಿ ಸಮಾಜದ ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು, ನಿನಾದ ಸಂಸ್ಥೆಯ ಪದಾಧಿಕಾರಿಗಳು, ದಶಮಾನೋತವ ಸಮಿತಿಯ ಪದಾಧಿಕಾರಿಗಳು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

 

 

 

 

 

 

 

 

Recent News

Back To Top
error: Content is protected !!