ನವದೆಹಲಿ: 2G ಹಗರಣದ ಆರೋಪದಡಿ 15 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದ ಟೆಲಿಕಾಂ ಮಾಜಿ ಶಾಸಕ ಎ. ರಾಜಾ ಇದೀಗ ದೇಶದ ಅತೀ ದೊಡ್ಡ ಹಗರಣದ ಬಗ್ಗೆ ತನ್ನ ದಾಖಲೆಗಳನ್ನು ಜನರ ಮುಂದಿಡಲು ಸಜ್ಜಾಗಿದ್ದಾರೆ.
ತನ್ನ ರಾಜೀನಾಮೆಗೆ ಕಾರಣವಾಗಿದ್ದ ಹಗರಣದ ಬಗ್ಗೆ ಮಾಹಿತಿಗಳನ್ನು ಸಾರ್ವಜನಿಕರ ಮುಂದಿಡಲು ಬಯಸಿದ್ದಾರೆ.
ನವೆಂಬರ್ ತಿಂಗಳಿನಲ್ಲಿ ರಾಜಾ ಅವರ ದಾಖಲೆಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತೆಗೆದುಕೊಂಡ ನಿರ್ಧಾರ ಮತ್ತು ಪಾಲಿಸಿಗಳಿಗೆ ನನಗೆ ಬಲಿಪಶು ಮಾಡಲಾಗಿದ್ದು, ಇದಕ್ಕೆ ಪಿ. ಚಿದಂಬರಂ ಅವರು ರೂಪ ಕೊಟ್ಟಿದ್ದರು ಎಂದು ಎ. ರಾಜಾ ದೂರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.