ಲಂಡನ್: ಭಾರತೀಯ ಮೂಲದ 10 ವರ್ಷದ ಬಾಲಕಿ ರಿಯಾ ಯುಕೆಯ ಜನಪ್ರಿಯ ಟಿವಿ ಚ್ಯಾನೆಲ್ನ ರಸಪ್ರಶ್ನೆ ಸ್ಪರ್ಧೆಯ ವಿಜೇತೆಯಾಗಿ ಹೊರಹೊಮ್ಮಿದ್ದಾಳೆ.
ಟಿವಿ ಸ್ಪರ್ಧೆ ‘ಚೈಲ್ಡ್ ಜೀನಿಯಸ್ 2016’ನ ಫೈನಲ್ನಲ್ಲಿ 6 ಪ್ರಶ್ನೆಗಳಿಗೆ ಸರಿ ಉತ್ತರ ನೀಡುವ ಮೂಲಕ ರಿಯಾ ತನ್ನ ಪ್ರತಿಸ್ಪರ್ಧಿ ಸೆಫಿ ಜೊತೆ 9 ಅಂಕಗಳನ್ನು ಹಂಚಿಕೊಂಡಿದ್ದಾಳೆ.
ನಾಲ್ಕು ವಾರಗಳ ಕಾಲ ನಡೆದ ಈ ಸ್ಪರ್ಧೆಯ ಕೊನೆಯ ಕಠಿಣ ಪ್ರಶ್ನೆಗಳ ಸುತ್ತಿನಲ್ಲಿ ರಿಯಾ ‘eleemosynary’ ಪದವನ್ನು ಸರಿಯಾಗಿ ಉಚ್ಚರಿಸುವ ಮೂಲಕ ಪ್ರಶಸ್ತಿ ಪಡೆದುಕೊಂಡಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.