ಬೀಜಿಂಗ್ : 2010 ರ ಎನ್ಪಿಟಿ ಒಪ್ಪಂದದ ನಿರ್ಣಯಗಳನ್ನು ಮುರಿಯುವ ಮೂಲಕ ಚೀನಾ ಪಾಕಿಸ್ಥಾನಕ್ಕೆ ನ್ಯೂಕ್ಲಿಯರ್ ರಿಯಾಕ್ಟರ್ನ್ನು ನೀಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪರಮಾಣು ಶಸ್ತ್ರಾಸ್ತ್ರ ಮತ್ತು ನಿರಸ್ತ್ರೀಕರಣದ (Nuclear Weapons and Disarmament) ಪ್ರಮುಖ ಆಡಳಿತ ಸಂಸ್ಥೆಯಾದ ಆರ್ಮ್ಸ್ ಕಂಟ್ರೋಲ್ ಅಸೋಸಿಯೇಷನ್ ಚೀನಾ ನಡೆಸುತ್ತಿರುವ ಈ ಬೆಳವಣಿಗೆಯ ಬಗ್ಗೆ ಗಮನವಹಿಸಿದೆ.
ಚಸ್ಮಾ-3 ರಿಯಾಕ್ಟರ್ನ್ನು ಪಾಕಿಸ್ಥಾನಕ್ಕೆ ನೀಡಲು 2013 ರಲ್ಲಿ ಚೀನಾ ಮಾಡಿಕೊಂಡಿರುವ ಒಪ್ಪಂದ 2010 ರ ಎನ್ಪಿಟಿ ರಿವ್ಯೂ ಕಾನ್ಫರೆನ್ಸ್ನಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ವಿರುದ್ಧವಾಗಿದೆ ಎಂದು ವರದಿಗಳು ಹೇಳುತ್ತಿವೆ.
ಎನ್ಎಸ್ಜಿ ಇಂದ ವಿನಾಯಿತಿ ಪಡೆಯದೆಯೇ ಹಲವು ವಿರೋಧಗಳ ನಡುವೆಯೂ ಚೀನಾ ಪಾಕ್ಗೆ ನ್ಯೂಕ್ಲಿಯ್ ಪವರ್ ರಿಯಾಕ್ಟರ್ನ್ನು ಮಾರಾಟ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.