Friday, April 22nd, 2016
News13
ಬೆಂಗಳೂರು : ರಾಜ್ಯ ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ಆದಾಯ ಮೀರಿ ಅಕ್ರಮ ಆಸ್ತಿಗಳಿಸಿದ ಪ್ರಕರಣಕ್ಕೆ ಸಂಬ್ಬಂಧಿಸಿದಂತೆ ಲೋಕಾಯಕ್ತ ಕೋರ್ಟ್ ಪ್ರಕರಣ ದಾಖಲಿಸಲು ಆದೇಶಿಸಿದೆ.
ಆದಾಯ ಮೀರಿ ಆಸ್ತಿ ಮೀರಿ ಆಸ್ತಿಗಳಿಸಿದ ಸಂಬ್ಬಂಧಿಸಿದಂತೆ ವಕೀಲ ಶಾಂತಪ್ಪ ಖಾನಳ್ಳಿ ಲೋಕಾಯುಕ್ತಕ್ಕೆ ಖಾಸಗಿ ದೂರನ್ನು ದಾಖಲಿಸಿದ್ದು, ಕೋರ್ಟ್ ಈ ದೂರನ್ನು ವಿಚಾರಣೆಗೊಳಿಸಿ ತನಿಖೆ ನಡೆಸಲು ಆದೇಶಿಸಿದೆ.