×
Home About Us Advertise With s Contact Us

ಅಡುಗೆ ಅನಿಲ ಸಿಲಿಂಡರ್ ಜೊತೆಗೆ ಸ್ಟೌವ್ ವಿತರಣೆ

ಬಂಟ್ವಾಳ : ರಾಯಿ ಗ್ರಾಮ ಪಂಚಾಯಿತಿನಲ್ಲಿ ಅರ್ಹ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಿಲಿಂಡರ್ ಜೊತೆಗೆ ಸ್ಟೌವ್ ಮತ್ತಿತರ ಸಾಮಾಗ್ರಿಗಳನ್ನು  ವಿತರಿಸಲಾಯಿತು.

20btl-Gas

ಕ್ಷೇತ್ರ ಬಿಜೆಪಿ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಜಿ.ಪಂ.ಸದಸ್ಯೆ ನಳಿನಿ ಶೆಟ್ಟಿ, ತಾ.ಪಂ.ಸದಸ್ಯ ವಸಂತ ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಂಗೇರ, ಮಾಜಿ ಅಧ್ಯಕ್ಷರಾದ ಹರೀಶ ಆಚಾರ್ಯ, ಲಕ್ಷ್ಮೀಧರ ಶೆಟ್ಟಿ, ಸದಸ್ಯೆ ನಿರುಪಮ ಎಸ್.ಭಂಡಾರಿ ಮತ್ತಿತರರು ಇದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top