Tuesday, 20th February 2018
×
Home About Us Advertise With s Contact Us

ನಿತ್ಯಾನಂದ ಚರಿತ್ರಾಂಮೃತ ಧ್ವನಿ ಸುರುಳಿ ಬಿಡುಗಡೆ

ಬಂಟ್ವಾಳ: ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನಿತ್ಯಾನಂದ ನಗರ ಬೈಪಾಸ್ ಇಲ್ಲಿ ೧೦ನೇ ವರ್ಷದ ವರಮಹಾಲಕ್ಷ್ಮೀ ಪೂಜೆ ಮತ್ತು ನಿತ್ಯಾನಂದ ಚರಿತ್ರಾಂಮೃತ ಧ್ವನಿ ಸುರುಳಿ ಬಿಡುಗಡೆ ಹಾಗೂ ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರ ಟ್ರಸ್ಟ್ (ರಿ). ನ ನೂತನ ವೆಬ್ ಸೈಟ್ ಗೆ ಚಾಲನೆ ದೊರೆಯಿತು.

1

 

ರ್ಯಕ್ರಮದಲ್ಲಿ ಬೆಳಗಾವಿ ಬೇವಿನಕಪ್ಪ ಆನಂದಾಶ್ರಮದ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ , ತೋನ್ಸೆ ಪುಷ್ಕಲ ಕುಮಾರ್, ಮಂಜುನಾಥ ಬನ್ನೂರ, ದಿನೇಶ್ ಅಮೀನ್, ಉದ್ಯಮಿ ಹರೀಶ್ ಕುಮಾರ್ ಪೂಜಾರಿ ಮಂಗಳೂರು, ಮಂದಿರದ ಅಧ್ಯಕ್ಷ ದಿನೇಶ್ ಭಂಡಾರಿ, ಯೋಗೀಶ್ ಕುಮಾರ್, ಚೆನ್ನಕೇಶವ, ಸುರೇಶ್ ಕುಲಾಲ್, ಹರೀಶ್, ಸುಕುಮಾರ್ ಮತ್ತು ಜನಾರ್ದನ ಕುಲಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top