ಸಿಂಗಾಪುರ: ಇಂಡೋ-ಪೆಸಿಫಿಕ್ನ್ನು ‘ನೈಸರ್ಗಿಕ ಪ್ರದೇಶ’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನೌಕಾದಳವೂ ಸೇರಿದಂತೆ ಭಾರತ ಶಸ್ತ್ರಾಸ್ತ್ರ ಪಡೆಗಳು ಶಾಂತಿ, ಭದ್ರತೆ ಮತ್ತು ಮಾನವೀಯ ನೆರವಿಗಾಗಿ ಕಾರ್ಯತಾಂತ್ರಿಕವಾಗಿ ಪ್ರಮುಖ್ಯತೆ ಪಡೆದ ಈ ಪ್ರದೇಶದಲ್ಲಿ ಪಾಲುದಾರಿತ್ವದ ನಿರ್ಮಾಣ ಮತ್ತು ವಿಸ್ತರಣೆ ಮಾಡಲಿವೆ ಎಂದಿದ್ದಾರೆ.
ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರಗಳಿಗೆ ಆಗ್ನೇಯ ಏಷ್ಯಾದ 10 ರಾಷ್ಟ್ರಗಳು ಭೌಗೋಳಿಕವಾಗಿ ಮತ್ತು ನಾಗರಿಕವಾಗಿ ಸಂಪರ್ಕಿತಗೊಂಡಿವೆ ಎಂದರು.
ಒಳಗೂಡಿಸಿಕೊಳ್ಳುವಿಕೆ, ಮುಕ್ತತೆ, ಆಸಿಯಾನ್ ಕೇಂದ್ರಿತ್ವ ಮತ್ತು ಏಕತೆ ನವ ಇಂಡೋ-ಪೆಸಿಫಿಕ್ನ ಹೃದಯವಾಗಿದೆ ಎಂದು ಸಿಂಗಾಪುರದಲ್ಲಿ ನಡೆದ ಪ್ರತಿಷ್ಟಿತ ಶಾಂಗ್ರಿ ಲಾ ಡಯಲಾಗ್ನಲ್ಲಿ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.