×
Home About Us Advertise With s Contact Us

ರಾಷ್ಟ್ರೀಯ ಪಾರಂಪರಿಕ ನಗರಗಳ ಅಭಿವೃದ್ಧಿ ಮತ್ತು ವೃದ್ಧಿ ಯೋಜನೆ (HRIDAY)

ಭಾರತ ಸರ್ಕಾರ ಜನವರಿ 21, 2015 ರಂದು ಉದ್ಘಾಟಿಸಿದ ಈ ಯೋಜನೆಯ ಉದ್ದೇಶ, ನಗರ ಯೋಜನೆ, ಆರ್ಥಿಕ ಅಭಿವೃದ್ಧಿ ಮತ್ತು ಪಾರಂಪರಿಕತೆಯ ಉಳಿಕೆಯನ್ನು ಒಳಗೊಳ್ಳುವಂತೆ ನೋಡಿಕೊಳ್ಳುವುದು, ಪ್ರತಿಯೊಂದು ಪಾರಂಪರಿಕ ನಗರಗಳ ಗುಣವನ್ನು ಕಾಪಾಡಿಕೊಳ್ಳುವುದು. ಈ ಯೋಜನೆಯಡಿಯಲ್ಲಿ 12 ನಗರಗಳನ್ನು ಅಭಿವೃದ್ಧಿಗೆ ಆಯ್ಕೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ : www.hridayindia.in

 

 

 

 

 

 

 

 

Recent News

Back To Top
error: Content is protected !!