ರಾಯ್ಪುರ: ಛತ್ತೀಸ್ಗಢ ಸಿಎಂ ರಮಣ್ ಸಿಂಗ್ ಅವರು ಇಂದು ದಂತೇವಾಡದಲ್ಲಿ ‘ವಿಕಾಸ ಯಾತ್ರೆ’ಗೆ ಚಾಲನೆ ನೀಡಲಿದ್ದಾರೆ.
‘ರಾಜ್ಯದ ಅಭಿವೃದ್ಧಿಯನ್ನು ಜನರಿಗೆ ತಿಳಿಸುವ ಸಲುವಾಗಿ ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಗತಿಗಳನ್ನು ರಾಜ್ಯದಲ್ಲಿ ಮಾಡಲಿದ್ದೇವೆ. ಅಭಿವೃದ್ಧಿ ವಿರುದ್ಧ ಮಾತನಾಡುವುದೆಂದರೆ ಛತ್ತೀಸ್ಗಢ ಜನರ ವಿರುದ್ಧ ಮಾತನಾಡುವುದೆಂದೇ ಅರ್ಥ’ ಎಂದಿದ್ದಾರೆ.
ವಿಕಾಸ ಯಾತ್ರೆಯ ಸಂದರ್ಭ, ಮುಖ್ಯಮಂತ್ರಿಗಳ ಕನಸಿನ ಯೋಜನೆಯಾದ ಸಂಚಾರ್ ಕ್ರಾಂತಿ ಯೋಜನೆಯಡಿ 5.5 ಲಕ್ಷ ಕಾರ್ಮಿಕರಿಗೆ ರಸಗೊಬ್ಬರ ಮತ್ತು 50 ಲಕ್ಷ ಕುಟುಂಬಗಳಿಗೆ ಸ್ಮಾರ್ಟ್ ಫೋನ್ ಹಂಚಿಕೆ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.