ಪಾಟ್ನಾ: ಎರಡು ವರ್ಷಗಳ ಇಮ್ಯುನೈಝೇಶನ್ ಸರ್ಕಲ್ಗೆ ತಮ್ಮ ಹೆಣ್ಣು ಮಕ್ಕಳನ್ನು ಒಳಪಡಿಸುವ ಪೋಷಕರಿಗೆ ರೂ.2000 ಪ್ರೋತ್ಸಾಹ ಧನ ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ.
ಈ ವರ್ಷದ ಡಿಸೆಂಬರ್ನೊಳಗೆ ಶೇ.90ರಷ್ಟು ಇಮ್ಯುನೈಝೇಶನ್ ಟಾರ್ಗೆಟ್ನ್ನು ತಲುಪಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಇಮ್ಯುನೈಝೇಶನ್ ಅಧಿಕಾರಿ ಡಾ.ಎನ್ಆರ್ ಸಿನ್ಹಾ ಹೇಳಿದ್ದಾರೆ.
ಮಕ್ಕಳನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸಿ, ಅವರ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಸಲುವಾಗಿ ಕೇಂದ್ರ ಸರ್ಕಾರ ‘ಮಿಶನ್ ಇಂದ್ರಧನುಷ್’ ಆರಂಭಿಸಿದೆ. ಅಂತಹುದೇ ಯೋಜನೆಯನ್ನು ಬಿಹಾರದಲ್ಲೂ ಆರಂಭಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.