ಉಲನ್ಬಾತರ್: ಮಂಗೋಲಿಯಾ ಭಾರತದ ‘ತಂತ್ರಗಾರಿಕ ಪಾಲುದಾರ’ ಮಾತ್ರವಲ್ಲ, ಬುದ್ಧ ಪರಂಪರೆಯನ್ನು ಹೊಂದಿರುವ ಉತ್ತಮ ಆಧ್ಯಾತ್ಮಿಕ ನೆರೆಯನೂ ಹೌದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಶೂರ ರಾಜರುಗಳ ಮತ್ತು ಬೌದ್ಧ ಪರಂಪರೆಗಳ ಕಾರಣಕ್ಕೆ ಮಂಗೋಲಿಯಾ ಭಾರತದಲ್ಲಿ ಚಿರಪರಿಚಿತ.
ಉಭಯ ರಾಷ್ಟ್ರಗಳ ಸಮಾನವಾಗಿ ಬೌದ್ಧ ಪರಂಪರೆಯನ್ನು ಹೊಂದಿದೆ ಎಂದಿರುವ ಸುಷ್ಮಾ, ಹೆಚ್ಚಿನ ಬೌದ್ಧ ಅಧ್ಯಯನಗಳಿಗಾಗಿ ಮಂಗೋಲಿಯಾದ ವಿದ್ಯಾರ್ಥಿಗಳು ಭಾರತಕ್ಕೆ ಭೇಟಿಕೊಡುವಂತೆ ಅವರು ಕರೆ ನೀಡಿದರು.
ಎರಡು ದಿವಸಗಳ ಪ್ರವಾಸಕ್ಕಾಗಿ ಸುಷ್ಮಾ ಮಂಗಳವಾರ ಮಂಗೋಲಿಯಾಗೆ ಭೇಟಿಕೊಟ್ಟರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.