ನವದೆಹಲಿ: ಭಗವಾನ್ ಮಹಾವಿಷ್ಣುವಿನ ಆರನೇ ಅವತಾರವಾದ ಪರಶುರಾಮರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಕ್ರೋಧಕ್ಕೆ ಹೆಸರಾಗಿರುವ ಪರಶುರಾಮರು ಗಣೇಶನ ದಂತವನ್ನು ಮುರಿದವರು ಕೂಡ ಹೌದು. ತಮ್ಮ ತಂದೆಯ ಆಜ್ಞೆಯಂತೆ ತಾಯಿಯ ತಲೆ ಕಡಿದು ಬಳಿಕ ಆಕೆಯನ್ನು ತಂದೆಯ ಮೂಲಕವೇ ಜೀವಂತಗೊಳ್ಳುವಂತೆಯೂ ಇವರು ಮಾಡಿದ್ದಾರೆ.
ಪರಶುರಾಮ ಜಯಂತಿಯಲ್ಲದೆ ಇಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯವನ್ನೂ ಆಚರಣೆ ಮಾಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿಯವರು ಪರಶುರಾಮ ಜಯಂತಿ ಮತ್ತು ಅಕ್ಷಯ ತೃತೀಯದ ಅಂಗವಾಗಿ ದೇಶದ ಜನರಿಗೆ ಶುಭಕೋರಿದ್ದಾರೆ.
ಬಸವ ಜಯಂತಿಯ ಹಿನ್ನಲೆಯಲ್ಲಿ ಅವರು ಕನ್ನಡದಲ್ಲೇ ಟ್ವಿಟ್ ಮಾಡಿದ್ದಾರೆ.
परशुराम जयंती की देशवासियों को बहुत-बहुत बधाई। Greetings on Parashurama Jayanti.
— Narendra Modi (@narendramodi) April 18, 2018
अक्षय तृतीया के पावन अवसर पर सभी देशवासियों को बहुत-बहुत शुभकामनाएं। Best wishes on Akshaya Tritiya. May this day bring prosperity and joy in everyone’s lives.
— Narendra Modi (@narendramodi) April 18, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.