ಗೋಲ್ಡ್ ಕೋಸ್ಟ: ಭಾರತದ ಶೂಟರ್ ಶ್ರೇಯಸಿ ಅವರು ಬಂಗಾರದ ಪದಕವನ್ನು ಜಯಿಸಿದ್ದಾರೆ. ಅವರಿಗೂ ಮೊದಲು ಪುರುಷರ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಓಂ ಪ್ರಕಾಶ್ ಕಂಚು ಗೆದ್ದಿದ್ದರು.
ಭಾರತೀಯರು ನಿಡುತ್ತಿರುವ ಅಮೋಘ ಸಾಧನೆಯ ಫಲವಾಗಿ ಭಾರತದ ಪದಕ ಪಟ್ಟಿ 12 ಬಂಗಾರ, 4 ಬೆಳ್ಳಿ ಮತ್ತು 7 ಕಂಚುಗೆ ಏರಿಕೆಯಾಗಿದೆ.
ಮಹಿಳೆಯರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಶೂಟ್ಆಫ್ನಲ್ಲಿ ಶ್ರೇಯಸಿ ಸಿಂಗ್ ಅವರು ಆಸ್ಟ್ರೇಲಿಯಾದ ಎಮ್ಮ ಕಾಕ್ಸ್ ಅವರನ್ನು ಮಣಿಸಿ ಭಾರತಕ್ಕೆ 12ನೇ ಬಂಗಾರ ತಂದಿತ್ತರು. ಇನ್ನಷ್ಟು ಪದಕಗಳು ಭಾರತಕ್ಕೆ ದೊರೆಯುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.