ನವದೆಹಲಿ: ಭಾರತದ ಹೆಮ್ಮೆಯ ಇಸ್ರೋ ಗುರುವಾರ ನಾವಿಗೇಶನ್ ಸೆಟ್ಲೈಟ್ನ್ನು ಉಡಾವಣೆಗೊಳಿಸಲಿದ್ದು, ಅದಕ್ಕೆ ಬೇಕಾದ ಅಂತಿಮ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.
ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಬೆಳ್ಳಗ್ಗೆ 4.04ರ ಸುಮಾರಿಗೆ ಪಿಎಸ್ಎಲ್ವಿ-ಸಿ41/ಐಆರ್ಎನ್ಎಸ್ಎಸ್-೧೧ ಮಿಶನ್ ನಭಕ್ಕೆ ಚಿಮ್ಮಲಿದೆ.
ಐಆರ್ಎನ್ಎಸ್ಎಸ್-11 ಸೆಟ್ಲೈಟ್ ದುರ್ಬಲಗೊಂಡಿರುವ ಐಆರ್ಎನ್ಎಸ್ಎಸ್-1ಎಯನ್ನು ರಿಪ್ಲೇಸ್ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.