ಲಂಡನ್: ಇಟಲಿಯಲ್ಲಿ ಸುಮಾರು 1,372 ರೋಬೋಟ್ಗಳು ಒಂದೆಡೆ ಸೇರಿ ಏಕಕಾಲದಲ್ಲಿ ಸಂಗೀತಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವ ಮೂಲಕ ಹೊಸ ಗಿನ್ನಿಸ್ ರೆಕಾರ್ಡ್ ನಿರ್ಮಿಸಿವೆ.
ಕೇವಲ 40 ಸೆಂಟಿಮೀಟರ್ ಉದ್ದದ ಪ್ಲಾಸ್ಟಿಕ್ ಲೇಪನದೊಂದಿಗೆ ಅಲ್ಯೂಮೀನಿಯಂ ಮಿಶ್ರಲೋಹದಿಂದ ತಯಾರಿಸಿದ ಅಲ್ಫಾ 1ಎಸ್ ರೊಬೋಟ್ಗಳನ್ನು ಬಳಸಿ ನೃತ್ಯ ಮಾಡಿಸಲಾಗಿದೆ.
ಪುಟಾಣಿ 1,375 ರೋಬೋಟ್ಗಳು ಏಕಕಾಲದಲ್ಲಿ ಸಂಗೀತಕ್ಕೆ ನೃತ್ಯ ಮಾಡುವ ಮೂಲಕ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದೆ.
ಚೀನಾದಲ್ಲಿ ಕಳೆದ ಆಗಸ್ಟ್ನಲ್ಲಿ 1069 ರೋಬೋಟ್ಗಳು ಒಂದೆಡೆ ಸೇರಿ ಡ್ಯಾನ್ಸ್ ಮಾಡಿ ದಾಖಲೆ ಸೃಷ್ಟಿಸಿದ್ದವು, ಇದೀಗ ಆ ದಾಖಲೆ ಮುರಿಯಲ್ಪಟ್ಟಿದೆ.
One of our most popular records has been broken! Behold: over 1,300 dancing robots breaking it down on the dance floor https://t.co/k1EDH96DT6 pic.twitter.com/syH8hLB1Sd
— GuinnessWorldRecords (@GWR) April 2, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.